ರಾಜ್ಯಜನರು ಗ್ಯಾಸ್ಗಾಗಿ ಕ್ಯೂ ನಿಂತರೆ; ರಾಜ್ಯ ಶಾಸಕರು RCB vs CSK ಪಂದ್ಯದ ಉಚಿತ IPL ಟಿಕೆಟ್ಗಾಗಿ ಸಾಲುಗಟ್ಟಿ ನಿಂತ್ರು: ಎಲ್ಲರಿಗೂ ಸಿಕ್ತು 3 ಟಿಕೆಟ್!
ನಾಳೆ ಬೆಂಗಳೂರಿನಲ್ಲಿ RCB ಮತ್ತು CSK ನಡುವೆ ನಾಳೆ ಪಂದ್ಯ ನಡೆಯಲಿದ್ದು ಈ ಪಂದ್ಯದ ಉಚಿತ ಟಿಕೆಟ್ ಗಾಗಿ ಕರ್ನಾಟಕದ ಶಾಸಕರ ಪಿಎಗಳು ಕ್ಯೂನಲ್ಲಿ ನಿಂತು ಐಪಿಎಲ್ ಟಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.