ರಾಜ್ಯಯಾವುದನ್ನೂ ಫ್ರೀಯಾಗಿ ಕೊಡಬಾರದು, ಕೊಟ್ಟರೆ ಪಡೆದುಕೊಂಡವರು ಸಮಾಜದ ಒಳಿತಿಗೆ ಏನಾದರೂ ಮಾಡಬೇಕು: ನಾರಾಯಣ ಮೂರ್ತಿ
''ಯಾವುದನ್ನೂ ಉಚಿತವಾಗಿ ನೀಡಬಾರದು'' ಎಂಬ ಮಾತನ್ನು ಸಾಫ್ಟ್ವೇರ್ ಉದ್ಯಮದ ದಿಗ್ಗಜ ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ. ಸರ್ಕಾರದ ಯೋಜನೆಗಳು, ಆಡಳಿತ, ಯುವಜನತೆ ಜೀವನ ವಿಧಾನ ಬಗ್ಗೆ ಅವರು ಈ ಹಿಂದೆಯೂ ಮುಕ್ತವಾಗಿ ಮಾತನಾಡಿದ್ದುಂಟು. ಹಲವು ಬಾರಿ ಅವರ ಹೇಳಿಕೆಗಳು ಟ್ರೋಲ್ ಆಗಿವೆ.