ಕ್ರಿಕೆಟ್ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್: ಪಾಕಿಸ್ತಾನದ ವೇಗಿ ಹಸನ್ ಅಲಿ ತಲೆಗೆ ಗಾಯ; ಸ್ಟ್ರೆಚರ್ ನಲ್ಲಿ ಮೈದಾನದಿಂದ ಹೊರಕ್ಕೆ! Video
ಬ್ಯಾಟರ್ ಚೆಂಡನ್ನು ನೇರವಾಗಿ ಬೌಲರ್ ಕಡೆಗೆ ತಿರುಗಿಸಿದ್ದಾರೆ. ಕ್ಯಾಚ್ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಹಸನ್ ಮುಂದಕ್ಕೆ ಹಾರಿದಾಗ ಬ್ಯಾಲೆನ್ಸ್ ಕಳೆದುಕೊಂಡಿದ್ದು, ಕೆಳಗೆ ಬಿದ್ದಿದ್ದು, ಅವರ ತಲೆಗೆ ಗಾಯವಾಗಿದೆ.