ವಾಣಿಜ್ಯಬ್ರಿಟನ್ ಟಾಟಾ ಸ್ಟೀಲ್ ಘಟಕದ ವಿರುದ್ಧ ವಂಚನೆ ಆರೋಪ; ಸರ್ಕಾರದಿಂದ ತನಿಖೆ!
ತೀವ್ರ ನಷ್ಟದ ಹಿನ್ನಲೆಯಲ್ಲಿ ಬ್ರಿಟನ್ ಘಟಕವನ್ನು ಮಾರಾಟ ಮಾಡಲು ಮುಂದಾಗಿದ್ದ ಟಾಟಾ ಸ್ಟೀಲ್ ಸಂಸ್ಥೆಗೆ ಹೊಸ ತಲೆನೋವು ಶುರುವಾಗಿದ್ದು, ಬ್ರಿಟನ್ ಘಟಕದ ವಿರುದ್ಧ ಕ್ರಿಮಿನಲ್ ತನಿಖೆ ಆರಂಭಿಸಲು ಅಲ್ಲಿನ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.