ವಾಣಿಜ್ಯ6 ಸಾಲದ ಯೋಜನೆಗಳನ್ನು ನಿಲ್ಲಿಸುವ ನಿರ್ಧಾರ ಪ್ರಕಟಿಸಿದ ಫ್ಲಾಂಕ್ಲಿನ್ ಟೆಂಪ್ಲಟನ್:2008ರ ಉದಾಹರಣೆ ಕೊಟ್ಟ ಚಿದಂಬರಂ
ಫ್ರಾಂಕ್ಲಿನ್ ಟೆಂಪ್ಲೆಟನ್ ಮ್ಯೂಚುವಲ್ ಫಂಡ್ ನ 6 ಸಾಲದ ಯೋಜನೆಗಳನ್ನು ಮುಚ್ಚುವ ನಿರ್ಧಾರವನ್ನು ತಡೆಯಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಮಾಜಿ ಸಚಿವ ಪಿ ಚಿದಂಬರಂ ಹೇಳಿದ್ದಾರೆ.