ದೇಶವಿಮಾನ ಹೈಜಾಕ್ ಬೆದರಿಕೆ ಅಲರ್ಟ್: ಫ್ರಾಂಕ್ಫರ್ಟ್-ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್
ಆರಂಭಿಕ ವರದಿಗಳಲ್ಲಿ ಬಾಂಬ್ ಬೆದರಿಕೆ ಎಂದು ಹೇಳಲಾಗಿತ್ತಾದರೂ, ಇದು ವಿಮಾನ ಅಪಹರಣದ ವದಂತಿಗೆ ಸಂಬಂಧಿಸಿದ ಎಚ್ಚರಿಕೆಯಾಗಿತ್ತು ಎಂದು ವಿಮಾನ ನಿಲ್ದಾಣದ ಮೂಲವೊಂದು ಮಾಧ್ಯಮಗಳಿಗೆ ತಿಳಿಸಿದೆ.