ಕ್ರೀಡೆಫಿಫಾ ವಿಶ್ವಕಪ್: ಮೊರಾಕ್ಕೊ ವಿರುದ್ಧ ಫ್ರಾನ್ಸ್ 2-0 ಗೋಲುಗಳ ಭರ್ಜರಿ ಜಯ, ಫೈನಲ್ ನಲ್ಲಿ ಅರ್ಜೆಂಟಿನಾ ವಿರುದ್ಧ ಸೆಣಸು
ತೀವ್ರ ಕುತೂಹಲ ಕೆರಳಿಸಿರುವ ಫಿಫಾ ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ನಲ್ಲಿ ಬಲಿಷ್ಠ ಫ್ರಾನ್ಸ್ ತಂಡ ಮೊರಾಕ್ಕೋ ತಂಡವನ್ನು 2-0 ಅಂತರದ ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.