ಫೀಫಾ ವಿಶ್ವ ಕಪ್ 2018ಫೀಫಾ ವಿಶ್ವಕಪ್ 2018 : ಅರ್ಜಿಂಟಿನಾವನ್ನು 4-3 ಗೋಲುಗಳಿಂದ ಸೋಲಿಸಿದ ಫ್ರಾನ್ಸ್ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿಯ 16ರ ಘಟ್ಟದಲ್ಲಿ ಅರ್ಜಿಂಟಿನಾ ತಂಡವನ್ನು 4-3 ಗೋಲುಗಳಿಂದ ಬಗ್ಗುಬಡಿದ ಫ್ರಾನ್ಸ್ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ.