ದೇಶಮಧ್ಯ ಪ್ರದೇಶ: ಕಾಗುಣಿತ ತಪ್ಪಿಗೆ 5 ವರ್ಷದ ಬಾಲಕಿಯ ಕೈ ಮುರಿದ ಶಿಕ್ಷಕ; ಬಂಧನ
ಭೋಪಾಲ್ನಲ್ಲಿ ಖಾಸಗಿ ಟ್ಯೂಷನ್ ಹೇಳುತ್ತಿದ್ದ ಶಿಕ್ಷಕರೊಬ್ಬರು 'ಗಿಣಿ' ಪದವನ್ನು ಸರಿಯಾಗಿ ಬರೆಯದಿದ್ದಕ್ಕಾಗಿ ಐದು ವರ್ಷದ ಬಾಲಕಿಯ ಕೈಯ ತಿರುವಿದ್ದರಿಂದ ಕೈ ಮೂಳೆಯೇ ಮುರಿದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.