ಕ್ರಿಕೆಟ್ಮಂಡಿ ಮೂಳೆ ಮುರಿದಿದ್ದರೂ ವಿಶ್ವಕಪ್ ನಲ್ಲಿ ಆಡಿದ್ದೆ: ಶಮಿ
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಆತಿಥ್ಯದಲ್ಲಿ ನಡೆದ 2015ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಮಂಡಿ ಮೂಳೆ ಮುರಿದಿದ್ದರೂ ಎಲ್ಲ ಪಂದ್ಯಗಳನ್ನು ಆಡಿದ್ದಾಗಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಇದೀಗ ಬಾಯ್ಬಿಟ್ಟಿದ್ದಾರೆ