ವಿದೇಶಭಾರತದಿಂದ ಚೀನಾದ ಸಿಬ್ಬಂದಿಗಳ ವಾಪಸ್ ಕರೆದ Foxconn; Apple ಉತ್ಪಾದನೆಗಳ ಮೇಲೆ ಗಂಭೀರ ಪರಿಣಾಮ!
ಆಪಲ್ನ ಪ್ರಮುಖ ಉತ್ಪಾದನಾ ಪಾಲುದಾರ ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್, ನೂರಾರು ಚೀನೀ ಎಂಜಿನಿಯರ್ಗಳು ಮತ್ತು ತಂತ್ರಜ್ಞರನ್ನು ಭಾರತದಲ್ಲಿನ ತನ್ನ ಐಫೋನ್ ಕಾರ್ಖಾನೆಗಳಿಂದ ಮನೆಗೆ ಮರಳುವಂತೆ ಸೂಚಿಸಿದೆ ಎಂದು ವರದಿಯಾಗಿದೆ.