Four Maoists killed

ಜಾರ್ಖಂಡ್: ಕುಖ್ಯಾತ ನಕ್ಸಲ್ ಸಹದೇವ್ ಸೇರಿ ನಾಲ್ವರ ಹತ್ಯೆ; 6 ಯೋಧರಿಗೆ ಗಾಯ
ಜಾರ್ಖಂಡ್ನ ಛತ್ರ ಜಿಲ್ಲೆಯ ಪಿಪರ್ವಾರ್ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಭದ್ರತಾ ಪಡೆಗಳು ಪ್ರಮುಖ ಯಶಸ್ಸು ಸಾಧಿಸಿವೆ. ಛತ್ರದಲ್ಲಿ ನಡೆದ ಭೀಕರ ಎನ್ಕೌಂಟರ್ನಲ್ಲಿ ನಾಲ್ವರು ಕುಖ್ಯಾತ ನಕ್ಸಲರು ಸಾವನ್ನಪ್ಪಿದ್ದಾರೆ.

ಛತ್ತೀಸ್ಗಢ: ಭದ್ರತಾ ಪಡೆಗಳ ಎನ್ಕೌಂಟರ್ಗೆ ನಾಲ್ವರು ನಕ್ಸಲರು ಬಲಿ
ಇಂದು ಸಂಜೆ ಭದ್ರತಾ ಪಡೆಗಳ ತಂಡ ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆಯಿತು. ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಿರಂತರವಾಗಿ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

