ರಾಜ್ಯಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿ ಡಿಸೆಂಬರ್ 2024ಕ್ಕೆ ಪೂರ್ಣ!
ಮೈಸೂರು- ಕುಶಾಲನಗರ ನಡುವಿನ 93 ಕಿ.ಮೀ. ಪ್ರವೇಶ ಮತ್ತು ನಿರ್ಗಮನ ನಿಯಂತ್ರಿತ ಹೆದ್ದಾರಿ ನಿರ್ಮಿಸುವ ಕಾಮಗಾರಿ ಮುಂಬರುವ ಸೆಪ್ಟೆಂಬರ್ ಮೊದಲ ವಾರ ಆರಂಭವಾಗಲಿದೆ. 2024 ಡಿಸೆಂಬರ್ಗೆ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು .