ದೇಶಜಮ್ಮು ಕಾಶ್ಮೀರ: ನಾಲ್ವರು ಸ್ವತಂತ್ರ ಶಾಸಕರ ಬೆಂಬಲ; ಸರ್ಕಾರ ರಚಿಸಲು NC ಗೆ ಸಿಕ್ತು ಸರಳ ಬಹುಮತ
90 ಸದಸ್ಯರ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಎನ್ಸಿ 42 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಾಲ್ವರು ಸ್ವತಂತ್ರರ ಬೆಂಬಲದೊಂದಿಗೆ, ಪಕ್ಷದ ಬಲವು 46 ಕ್ಕೆ ಏರಿದೆ, ಬಹುಮತಕ್ಕಿಂತ ಒಂದು ಹೆಚ್ಚಾಗಿದೆ.