ಭಕ್ತಿ-ಜ್ಯೋತಿಷ್ಯದಾರಿಯಲ್ಲಿ ಹಣ ಸಿಕ್ಕರೆ ಅದೃಷ್ಟನಾ? ಶಾಪನಾ? ಜ್ಯೋತಿಷ್ಯ ಹೇಳೋದು ಇದನ್ನೇ!
ರಸ್ತೆಯಲ್ಲಿ 10 ರೂಪಾಯಿ ಬಿದ್ದಿದ್ದರೂ ಸಾಕು. ಯಾರೂ ನೋಡ್ತಿಲ್ಲ ಅಂತ ಖಚಿತವಾದಮೇಲೆ ಕೈ ಚಾಚಿ ಎತ್ತಿಕೊಳ್ತಾರೆ. ಕೆಲವರಿಗೆ ಇದು ಅದೃಷ್ಟ ಅನ್ಸುತ್ತೆ. ಇನ್ನೂ ಕೆಲವರು ಇದು ಅನಾಹುತದ ಮುನ್ಸೂಚನೆ ಅಂತ ಭಯಪಡ್ತಾರೆ. ಆದರೆ, ದಾರಿಯಲ್ಲಿ ಸಿಕ್ಕ ಹಣ ಕೇವಲ ಕರೆನ್ಸಿ ಅಲ್ಲ ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ.!