ವಿದೇಶಕಸಕ್ಕೆ ಎಸೆದಿದ್ದ ಲಾಟರಿ ಟಿಕೆಟ್ ಗೆ ಬಂಪರ್ ಬಹುಮಾನ! ಕೊನೆಗೂ ಹುಡುಕಾಡಿ ಬರೋಬ್ಬರಿ 10.9 ಕೋಟಿ ರೂ ಗೆದ್ದ ಮಹಿಳೆ!
ಪೌರ ಕಾರ್ಮಿಕರು ಇಡೀ ಟ್ರಕ್ ನ ಕಸವನ್ನು ಸುರಿದು, ಒಂದು ದಿನದ ನಿರಂತರ ಹುಡುಕಾಟದ ನಂತರ ಅಂತಿಮವಾಗಿ ಟಿಕೆಟ್ ಸಿಕ್ಕಿದೆ. ಕೊನೆಗೆ ಈಗಾಗಲೇ ಮಾಡಿಕೊಂಡ ಒಪ್ಪಂದದಂತೆ ಕಸ ತೆಗೆಯುವ ವೆಚ್ಚವನ್ನು ಮಹಿಳೆಯೇ ಪಾವತಿಸಿದ್ದಾರೆ.