ರಾಜ್ಯಕಾಂಗ್ರೆಸ್ ಪಕ್ಷ GBA ಚುನಾವಣೆಗೆ ಸಿದ್ಧತೆ ಆರಂಭಿಸಿದೆ, ಬೀದಿ ವ್ಯಾಪಾರಿಗಳ ಒತ್ತುವರಿ ಸರ್ಕಾರ ಕೈಗೊಂಡ ಸಾಮೂಹಿಕ ನಿರ್ಧಾರ: CM ಡಿ.ಕೆ ಶಿವಕುಮಾರ್; Video
ಸುಮಾರು 30 ಸಾವಿರ ಬೀದಿ ವ್ಯಾಪಾರಿಗಳು ನೆರವಿಗಾಗಿ, ಅದರಲ್ಲೂ ವ್ಯಾಪಾರ ನಡೆಸಲು ವಾಹನಗಳ ಹಂಚಿಕೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ದ್ವಿಚಕ್ರ ವಾಹನಗಳ ವಿತರಣೆಗೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.