ರಾಜ್ಯಹಣ ಹೂಡಿಕೆ ಮಾಡಲು ದಂಪತಿಗೆ ವಂಚನೆ: ಹಣಕಾಸು ಸಂಸ್ಥೆ ಮ್ಯಾನೇಜರ್ ಗೆ 21 ಲಕ್ಷ ರೂ ದಂಡ, 5 ವರ್ಷ ಶಿಕ್ಷೆ
ಪೋಂಜಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ದಂಪತಿಯನ್ನು ವಂಚಿಸಿದ ಆರೋಪದ ಮೇಲೆ ಫಾಸ್ಟರ್ಫಿನ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ನ ಪಾಲುದಾರ ಮೊಹಮ್ಮದ್ ಇಧರೀಸ್ಗೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 21 ಲಕ್ಷ ರೂಪಾಯಿ ದಂಡ ವಿಧಿಸಿದೆ.