Fortuner

Modi-Putin ಒಟ್ಟಿಗೆ ತೆರಳಿದ ಕಾರು ಪ್ರಧಾನಿಯ ಅಧಿಕೃತ ವಾಹನ ಅಲ್ಲ; ಯಾವುದು ಈ ಕಾರು?: ಇಲ್ಲಿದೆ ಮಾಹಿತಿ
ಪ್ರಧಾನಿ ಮೋದಿ ವಿಮಾನ ನಿಲ್ದಾಣದಿಂದ ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಪ್ರಯಾಣಿಸಿದ ವಾಹನದ ಬಗ್ಗೆ ಸಂಪೂರ್ಣ ವಿವರಗಳು ಹೊರಬಂದಿವೆ.

ಡಬ್ಬಲ್ ಮೀನಿಂಗ್ ಜೊತೆ ಸಿಕ್ಕಾಪಟ್ಟೆ ಕಾಮಿಡಿ 'ಫಾರ್ಚುನರ್' ಚಿತ್ರದ ಟೀಸರ್
ನಟ ದಿಗಂತ್ ಹಾಗೂ ಸೋನು ಗೌಡ ಅಭಿನಯದ ಫಾರ್ಚುನರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಡಬ್ಬಲ್ ಮೀನಿಂಗ್ ಜೊತೆ ಸಿಕ್ಕಾಪಟ್ಟೆ ಕಾಮಿಡಿಯಿಂದ ಕೂಡಿದೆ. ಚಿತ್ರವನ್ನು ಮಂಜುನಾಥ್ ಜೆ ಅನಿವಾರ್ಯ ನಿರ್ದೇಶಿಸಿದ್ದಾರೆ.

ಎಸ್ಯುವಿಗಾಗಿ ಕೋರಿಕೆ ಅಷ್ಟೆ, ಮಾಧ್ಯಮಗಳು ವಿಷಯ ದೊಡ್ಡದು ಮಾಡುತ್ತಿವೆ: ಜಮೀರ್ ಅಹಮದ್
ನಾನು ಯಾವುದೇ ದುಬಾರಿ ಬ್ರ್ಯಾಂಡ್ ಗಾಗಿ ಒತ್ತಾಯಿಸಿಲ್ಲ. ಎಸ್ ಯುವಿ ಗಾಗಿ ವಿನಂತಿ ಮಾಡಿದ್ದೇನೆ.ನಾನು ಲೆಕ್ಸಸ್ ಅಥವಾ ಬಿಎಂಡಬ್ಲ್ಯೂ ಗಾಗಿ ಏನಾದರೂ ಬೇಡಿಕೆ ಇಟ್ಟಿದ್ದೆನಾ?

