Former RBI Governor

ಸಿಂಘಂ ಸದ್ದಿನ ಅಧಿಕಾರಿಗಳ ನಡುವೆ ಶಕ್ತಿಕಾಂತ ದಾಸ್ ಎಂಬ ಮೌನಸಾಧನೆಯ ಮಾದರಿ! (ತೆರೆದ ಕಿಟಕಿ)
ಅವರ ವ್ಯಕ್ತಿಚಿತ್ರ ಪರಿಚಯಿಸುವುದೇನೂ ಈ ಅಂಕಣದ ಉದ್ದೇಶವಲ್ಲ. ಆದರೆ, ಇವತ್ತಿಗೆ ಭಾರತದ ಅಧಿಕಾರಿಗಳ ವರ್ಗದಲ್ಲಿ ಬೆಳೆಯುತ್ತಿರುವ ಅನಪೇಕ್ಷಿತ ರಿವಾಜೊಂದನ್ನು ಪ್ರಶ್ನಿಸುವುದಕ್ಕೆ ಹಾಗೂ ಆ ಟ್ರೆಂಡ್ ವಿರುದ್ಧದ ಮಾದರಿಯೊಂದನ್ನು ಜನರಿಗೆ ಪರಿಚಯಿಸುವುದಕ್ಕೆ ಶಕ್ತಿಕಾಂತ ದಾಸ್ ಅವರನ್ನು ಉದಾಹರಣೆಯಾಗಿ ಇರಿಸಬೇಕಿದೆ.

ಆರ್‌ಬಿಐ ಮಾಜಿ ಗವರ್ನರ್ ಎಸ್ ವೆಂಕಟರಾಮನ್ ನಿಧನ
ಅನಾರೋಗ್ಯದಿಂದ ಬಳಲುತ್ತಿದ್ದ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಎಸ್ ವೆಂಕಟರಾಮನ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ರಾಜಕೀಯಕ್ಕೆ ಸೇರಿದರೆ ನನ್ನ ಪತ್ನಿ ನನ್ನನ್ನು ಬಿಟ್ಟು ಹೋಗುತ್ತಾಳೆ: ರಘುರಾಮ್ ರಾಜನ್
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಲು ಆಸಕ್ತಿ ಹೊಂದಿಲ್ಲ, ಸುಖವಾಗಿ ಸಾಗುತ್ತಿರುವ ಸಂಸಾರ ಜೀವನವನ್ನು ರಾಜಕೀಯಕ್ಕೆ ಸೇರಿ ಹಾಳು ಮಾಡಿಕೊಳ್ಳಲು ನನಗೆ ಇಚ್ಚೆ ಇಲ್ಲ ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

