ದೇಶ26/11 ಉಗ್ರದಾಳಿಯ ವಿರುದ್ಧ ಹೋರಾಡಿದ್ದ ಎನ್ಎಸ್ಜಿ ಮಾಜಿ ಮುಖ್ಯಸ್ಥ ಕೊರೋನಾದಿಂದ ನಿಧನ
2008 ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಕಮಾಂಡೋ ಪಡೆಗೆ ಮುಖ್ಯಸ್ಥರಾಗಿದ್ದ ರಾಷ್ಟ್ರೀಯ ಭದ್ರತಾ ಪಡೆ ಸಿಬ್ಬಂದಿ ಮಾಜಿ ಮಹಾನಿರ್ದೇಶಕ ಜೆಕೆ ದತ್(72) ಬುಧವಾರ ಕೋವಿಡ್-19 ನಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.