ದೇಶ'ಬಾಬ್ರಿ ಮಸೀದಿ ನಿರ್ಮಾಣವೇ ಅಪವಿತ್ರ ಕೃತ್ಯ'; ತಾವೇ ನೀಡಿದ್ದ ತೀರ್ಪಿಗೆ ನಿವೃತ್ತ CJI ಚಂದ್ರಚೂಡ್ ವ್ಯತಿರಿಕ್ತ ಹೇಳಿಕೆ!
ನಿವೃತ್ತ ಸಿಜೆಐ ಡಿ.ವೈ. ಚಂದ್ರಚೂಡ್ ಅವರು ನ್ಯೂಸ್ ಲಾಂಡ್ರಿಗೆ ನೀಡಿದ ಸಂದರ್ಶನದಲ್ಲಿ "ಬಾಬರಿ ಮಸೀದಿ ನಿರ್ಮಾಣವೇ (16 ನೇ ಶತಮಾನದಲ್ಲಿ) ಮೂಲಭೂತವಾಗಿ ಅಪವಿತ್ರಗೊಳಿಸುವ ಕೃತ್ಯ ಎಂದು ಹೇಳಿದ್ದಾರೆ.