ವಿದೇಶಡೋಕ್ಲಾಮ್: ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ ಯೋಧರ ಹತ್ಯೆ- ಚೀನಾ ಮಾಜಿ ರಾಯಭಾರಿ
ಸಿಕ್ಕಿಂ ಸಮೀಪದ ಡೋಕ್ಲಾಮ್ ನಲ್ಲಿ ಭಾರತ ಮಾಡಿರುವುದು ಅತಿಕ್ರಮಣವಾಗಿದ್ದು, ಕೂಡಲೇ ಭಾರತ ಸ್ವಯಂಪ್ರೇರಿತವಾಗಿ ತಮ್ಮ ಗಡಿಯೊಳಗೆ ವಾಪಸ್ ಹೋಗಬೇಕು, ಇಲ್ಲವೇ ಯೋಧರನ್ನು ಹತ್ಯೆ ಮಾಡಲಾಗುತ್ತದೆ ಎಂದು ಚೀನಾ ಬೆದರಿಕೆ ಹಾಕಿದೆ...