ದೇಶಬಾರ್ಮರ್ ಮಾಜಿ ಶಾಸಕ, ಮತ್ತಿತರ 8 ಮಂದಿಯಿಂದ ಅತ್ಯಾಚಾರ: ಮಹಿಳೆ ಆರೋಪ
ಎರಡು ವರ್ಷಗಳ ಹಿಂದೆ ಬಾರ್ಮರ್ನ ಮಾಜಿ ಶಾಸಕ ಮೇವರಂ ಜೈನ್ ಮತ್ತು ಆರ್ಪಿಎಸ್ ಅಧಿಕಾರಿ ಆನಂದ್ ಸಿಂಗ್ ರಾಜಪುರೋಹಿತ್ ಸೇರಿದಂತೆ ಒಂಬತ್ತು ಜನರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದು, ತನ್ನ ಹರೆಯದ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬುಧವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ.