ದೇಶಟೀ ಶರ್ಟ್, ಜೀನ್ಸ್ ಧರಿಸಿ ಕಚೇರಿಗೆ ಬರಬೇಡಿ: ಸಿಬ್ಬಂದಿಗಳಿಗೆ ಸಿಬಿಐ ಕಟ್ಟುನಿಟ್ಟಿನ ಆದೇಶ
ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಹೊರಡಿಸಿದ ಹೊಸ ಆದೇಶದನ್ವಯ ತನಿಖಾ ಏಜೆನ್ಸಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇನ್ನು ಮುಂದೆ ಕೇವಲ ಫಾರ್ಮಲ್ಸ್ ಗಳನ್ನು ಮಾತ್ರವೇ ಧರಿಸಿ ಕಚೇರಿಗೆ ಆಗಮಿಸಬೇಕು.