Formal Education

ThinkEdu 2024: ಭಾವನೆಗಳ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಔಪಚಾರಿಕ ಶಿಕ್ಷಣ ವಿಫಲವಾಗಿದೆ- ಸ್ವಾಮಿ ಮಿತ್ರಾನಂದ
ಕೋಪ, ಅಪರಾಧ ಮನೋಭಾವ ಮತ್ತು ವೈಫಲ್ಯಗಳಂತಹ ಭಾವನೆಗಳ ನಿರ್ವಹಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲೇ ಔಪಚಾರಿಕ ಶಿಕ್ಷಣವು ವಿಫಲವಾಗಿದೆ ಎಂದು ಚೆನ್ನೈನ ಚಿನ್ಮಯ ಮಿಷನ್‌ನ ಸ್ವಾಮಿ ಮಿತ್ರಾನಂದ ಅವರು ಹೇಳಿದ್ದಾರೆ.

ಔಪಚಾರಿಕ ಶಿಕ್ಷಣ ಪಡೆಯದೇ 10ನೇ ತರಗತಿ ಪರೀಕ್ಷೆ ಬರೆಯಲಿರುವ ಮಂಗಳೂರು ಬಾಲಕಿ; ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್ಸ್'ಗೆ ಸೇರ್ಪಡೆ
ಔಪಚಾರಿಕ ಶಿಕ್ಷಣದ ಹೊರತಾಗಿಯೂ ಬಹು ಪ್ರತಿಭಾವಂತ ಬಾಲಕಿ ಆದಿ ಸ್ವರೂಪ 10 ನೇ ತರಗತಿ ಪರೀಕ್ಷೆಯನ್ನು ಮುಂದಿನ ವಾರ ಬರೆಯುತ್ತಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ-2020: 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಲ್ಲಿ ಔಪಚಾರಿಕ ಶಿಕ್ಷಣ
ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಾಲ್ಯದ ಆರೈಕೆ ಮತ್ತು ಶಿಕ್ಷಣ(ಇಸಿಸಿಇ)ವನ್ನು 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಾಲಾ ಶಿಕ್ಷಣದ ಮೊದಲ ಭಾಗವಾಗಿ ನೀಡಲಾಗುತ್ತದೆ.

