ರಾಜ್ಯಸುಪ್ರೀಂ ಕೋರ್ಟ್ ಆದೇಶವನ್ನೇ ನಕಲು ಮಾಡಿ ಜೈಲಿನಿಂದ ಪಾರಾಗಿದ್ದ ಜೀವಾವಧಿ ಕೈದಿ: 8 ವರ್ಷಗಳ ಬಳಿಕ ಶಂಕರ್ ಆರ್ಮುಗಂ, ಜೈಲು ಸಿಬ್ಬಂದಿ ಶ್ರೀಕಾಂತ್ ಬಂಧನ
ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನೇ ನಕಲಿ ಮಾಡಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಜೀವಾವಧಿ ಸಜಾ ಕೈದಿ ಶಂಕರ್ ಆರ್ಮುಗಂ ಮತ್ತು ಆತನಿಗೆ ನಕಲಿ ಆದೇಶ ಸೃಷ್ಟಿಸಲು ನೆರವಾಗಿದ್ದ ಜೈಲು ಸಿಬ್ಬಂದಿ ಶ್ರೀಕಾಂತ್ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: