ದೇಶಕೋಲ್ಕತಾ: ಪರೀಕ್ಷೆಗೆ ಪ್ರವೇಶ ಪತ್ರ ಮರೆತುಬಂದ ವಿದ್ಯಾರ್ಥಿನಿ, 5 ಕಿ.ಮೀ. ಪ್ರಯಾಣಿಸಿ ತಂದುಕೊಟ್ಟ ಪೊಲೀಸರು!
ವಿದ್ಯಾರ್ಥಿನಿಯೊಬ್ಬಳು ಮಾಧ್ಯಮಿಕ(10ನೇ ತರಗತಿ) ಪರೀಕ್ಷೆಗೆ ಪ್ರವೇಶ ಪತ್ರ ತರುವುದನ್ನು ಮರೆತಿದ್ದರು. ಆದರೆ, ಕೋಲ್ಕತಾ ಸಂಚಾರಿ ಪೊಲೀಸರು ಸರಿಯಾದ ಸಮಯಕ್ಕೆ ಸಹಾಯ ಮಾಡಿದ್ದರಿಂದ ಆ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಸಹಾಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.