ದೇಶಜನರಿಗೆ ನಕಲಿ ಕೋವಿಡ್-19 ಪರೀಕ್ಷೆ ವರದಿ ನೀಡುತ್ತಿದ್ದ ಡಾಕ್ಟರ್, ಆಪ್ತ ಸಹಾಯಕ ಬಂಧನ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜನರಿಗೆ ನಕಲಿ ಕೋವಿಡ್-19 ಪರೀಕ್ಷೆ ವರದಿಯನ್ನು ನೀಡುತ್ತಿದ್ದ ಆರೋಪದ ಮೇರೆಗೆ 34 ವರ್ಷದ ಡಾಕ್ಟರ್ ಹಾಗೂ ಆತನ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.