ದೇಶ25 ಸಾವಿರಕ್ಕೆ ಬೆರಳಚ್ಚು, ಶಾಲಾ ಮಕ್ಕಳ ರೆಟಿನಾ ಸ್ಕ್ಯಾನ್ ಮೂಲಕ ನಕಲಿ ಆಧಾರ್ ಕಾರ್ಡ್: FIR ದಾಖಲಿಸಿದ CBI
ಸಂಚೋರ್ನಲ್ಲಿರುವ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಇಲಾಖೆಯ ಪ್ರೋಗ್ರಾಮರ್ ಮನೋಹರ್ ಲಾಲ್ ಅವರು ಪೊಲೀಸರಿಗೆ ದೂರು ನೀಡಿದ ನಂತರ ಸುದ್ದಿ ವರದಿಯ ಮೂಲಕ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.