ದೇಶವಿದೇಶೀ ವಿನಿಮಯ ನೀತಿ ಉಲ್ಲಂಘನೆ: ಕಾರ್ತಿ ಚಿದಂಬರಂಗೆ ಇಡಿ ನೋಟಿಸ್!
2ಜಿ ಹಗರಣ ಸಂಬಂಧ ಭಾರಿ ವಿವಾದಕ್ಕೀಡಾಗಿದ್ದ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು, ವಿದೇಶೀ ವಿನಿಮಯ ನೀತಿ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.