ದೇಶExplainer: ಮಿತವ್ಯಯಕ್ಕೆ ಮೋದಿ ಕರೆ; ಕಷ್ಟದ ದಿನಗಳೋ? Forex ಉಳಿಕೆಯ ಮರ್ಮವೋ..? 72 ಬಿಲಿಯನ್ ಡಾಲರ್ ಹಿಂದಿನ ರಹಸ್ಯ..
ಮೋದಿ ಅವರ ಹೇಳಿಕೆಯನ್ನು ವಿಶ್ಲೇಷಿಸುವುದಾದರೆ ಅವರ ಮನವಿಯ ಸಂದೇಶ ಸರಳ ಹಾಗೂ ಸ್ಪಷ್ಟವಾಗಿದೆ: ಡಾಲರ್ಗಳನ್ನು ಉಳಿಸಿ, ಭಾರತದ ವಿದೇಶಿ ವಿನಿಮಯ ನಿಕ್ಷೇಪಗಳನ್ನು ರಕ್ಷಿಸಿ ಎಂಬುದಾಗಿದೆ.