ದೇಶಅರಣ್ಯ ಹಾಗೂ ಜೌಗು ಪ್ರದೇಶಗಳ ವಿವರ ಒಳನೋಟ ನೀಡಲಿರುವ ನಾಸಾ-ಇಸ್ರೋ ರಡಾರ್ ಉಪಗ್ರಹ
ಎನ್ಐಎಸ್ಎಆರ್ ಭೂಮಿಯ ವೀಕ್ಷಣಾ ಉಪಗ್ರಹ ಸಂಶೋಧಕರಿಗೆ ಭೂಮಿಯ ಅರಣ್ಯ ಹಾಗೂ ಜೌಗು ಪ್ರದೇಶಗಳ ಪರಿಸರ ವ್ಯವಸ್ಥೆಗಳಲ್ಲಿನ ಬದಲಾವಣೆಗಳು ಜಾಗತಿಕ ಇಂಗಾಲದ ಚಕ್ರ ಮತ್ತು ಹವಾಮಾನ ಬದಲಾವಣೆಯ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಅರಿಯುವುದಕ್ಕೆ ಸಹಾಯ ಮಾಡಲಿದೆ.