Forest department officials

ಕರ್ನಾಟಕದಿಂದ ತರಬೇತಿ ಪಡೆದ 9 ಆನೆ ಕೇಳಿದ ಆಂಧ್ರ ಪ್ರದೇಶ!
ಆಂಧ್ರಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗಳು ತಮಗೆ ಒಂಬತ್ತು ತರಬೇತಿ ಪಡೆದ ಆನೆಗಳನ್ನು ನೀಡುವಂತೆ ಕರ್ನಾಟಕದಲ್ಲಿರುವ ತಮ್ಮ ಸಹವರ್ತಿಗಳ ಮುಂದೆ ಮನವಿ ಸಲ್ಲಿಸಿದ್ದಾರೆ.

ಚಿರತೆ ಸೆರೆಹಿಡಿಯಲು ಅಧಿಕಾರಿಗಳಿಂದ ಸರ್ವಪ್ರಯತ್ನ; ಎಚ್ಚರಿಕೆಯಿಂದಿರಿ: ಅರಣ್ಯ ಸಚಿವ ಈಶ್ವರ್ ಖಂಡ್ರೆ
ಕಳೆದ ಮೂರು ದಿನಗಳಿಂದ ನಗರದ ಜನವಸತಿ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಚಿರತೆಯನ್ನು ಸೆರೆಹಿಡಿಯಲು ಅಧಿಕಾರಿಗಳು ಸರ್ವಪ್ರಯತ್ನ ನಡೆಸುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ಹೇಳಿದ್ದಾರೆ.

ಗಾಂಜಾ ಬೆಳೆಯುವವರಿಗೆ ಪಶ್ಚಿಮ ಘಟ್ಟದ ತಪ್ಪಲು ಸುರಕ್ಷಿತ ಸ್ವರ್ಗ: ಅಕ್ರಮ ಪತ್ತೆಗೆ ಸಜ್ಜಾಗಿದೆ ಅರಣ್ಯ ಇಲಾಖೆ
ಕರ್ನಾಟಕದಲ್ಲಿ ಗಾಂಜಾ ಬೆಳೆ ಬೆಳೆಯುವ ಬಗ್ಗೆ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಡ್ರಗ್ ಕೇಸು ವ್ಯಾಪಕವಾಗಿ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ಅರಣ್ಯ ಇಲಾಖೆ ಅರಣ್ಯ ಪ್ರದೇಶಗಳ ಸುತ್ತಮುತ್ತ ತಪಾಸಣೆಗೆ ಮುಂದಾಗಿದೆ.

