ದೇಶಗುರು ತೇಗ್ ಬಹದ್ದೂರ್ ಗೆ ದೆಹಲಿ ಮಾಜಿ ಸಿಎಂ ಅತಿಶಿ ಅವಮಾನ? ಫೋರೆನ್ಸಿಕ್ಸ್ ತನಿಖೆಗೆ ವೀಡಿಯೊ ರವಾನೆ!
ಸಿಖ್ ಗುರು ತೇಗ್ ಬಹದ್ದೂರ್ ಅವರಿಗೆ 'ಅಗೌರವ' ತೋರಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕಿ ಅತಿಶಿ ಅವರ ಸದನದ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಆಡಳಿತಾರೂಢ ಬಿಜೆಪಿ ಶಾಸಕರು ಒತ್ತಾಯಿಸಿದರು.