ದೇಶದೇಶಕ್ಕಾಗಿ 30 ವರ್ಷ ಸೇವೆ ಸಲ್ಲಿಸಿದ ಯೋಧ ತಾನು ಭಾರತೀಯ ಎಂಬುದನ್ನು ಸಾಬೀತು ಪಡಿಸಬೇಕಂತೆ!
ವಿಶ್ವದ ಬಲಾಢ್ಯ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು ಎಂದು ದೇಶದ ಪ್ರತಿಯೊಬ್ಬ ಭಾರತೀಯ ಕೂಡ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.. ಆದರೆ ಆ ಬಲಿಷ್ಠ ಸೇನೆಯಲ್ಲಿರುವ ಒಬ್ಬೊಬ್ಬ ಸೈನಿಕನ ಸ್ಥಿತಿಮಾತ್ರ ಕರುಣಾಜನಕವಾಗಿರುತ್ತದೆ.