ದೇಶನೊಬೆಲ್ ಗಳಿಸಲು .. ವಿದೇಶಿ ಮಹಿಳೆಯನ್ನು 2ನೇ ವಿವಾಹವಾಗಬೇಕು; ಬಿಜೆಪಿ ನಾಯಕನ ಅನುಚಿತ ಹೇಳಿಕೆ
ನೊಬೆಲ್ ಪ್ರಶಸ್ತಿ ಗೆಲ್ಲಬೇಕಾದರೆ, ವಿದೇಶಿ ಮಹಿಳೆಯನ್ನು ಎರಡನೇ ಮದುವೆಯಾಗಬೇಕು. ತಮಗೆ, ಈ ವಿಷಯ ಗೊತ್ತಿರಲಿಲ್ಲ ಎಂದು ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ರಾಹುಲ್ ಸಿನ್ಹಾ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ.