ದೇಶ2023ರಲ್ಲಿ ಜಮ್ಮು- ಕಾಶ್ಮೀರದಲ್ಲಿ 76 ವಿದೇಶಿ ಉಗ್ರರ ಪೈಕಿ 55 ಮಂದಿ ಹತ್ಯೆ- ಡಿಜಿಪಿ
ಈ ವರ್ಷ ಜಮ್ಮು - ಕಾಶ್ಮೀರದಲ್ಲಿ 76 ವಿದೇಶಿ ಉಗ್ರರ ಬಗ್ಗೆ 55 ಮಂದಿಯನ್ನು ಹತ್ಯೆಗೊಳಿಸಲಾಗಿದೆ. 291 ಭಯೋತ್ಪಾದಕರ ಸಹಚರರನ್ನು ಬಂಧಿಸಲಾಗಿದೆ ಮತ್ತು 201 ಸ್ಥಳೀಯ ಕಾರ್ಯಕರ್ತರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್ ಶನಿವಾರ ತಿಳಿಸಿದ್ದಾರೆ.