ದೇಶವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಆರೋಪ: ಬಿಬಿಸಿ ಇಂಡಿಯಾ ವಿರುದ್ಧ ಫೆಮಾ ಕೇಸು ದಾಖಲಿಸಿದ ಇಡಿ
ವಿದೇಶಿ ಮೂಲದ ಖ್ಯಾತ ಸುದ್ದಿ ಪ್ರಸಾರ ಸಂಸ್ಥೆ ಬಿಬಿಸಿ ಇಂಡಿಯಾಕ್ಕೆ ಗುರುವಾರ ಮತ್ತೊಂದು ಆಘಾತಕಾರಿ ಪರಿಸ್ಥಿತಿ ಎದುರಾಗಿದೆ. ವಿದೇಶಿ ವಿನಿಮಯ ಉಲ್ಲಂಘನೆಗಾಗಿ ಸುದ್ದಿ ಪ್ರಸಾರಕ ಬಿಬಿಸಿ ಇಂಡಿಯಾ ವಿರುದ್ಧ ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಪ್ರಕರಣವನ್ನು ದಾಖಲಿಸಿದೆ.