ದೇಶUPI MDR Charges: ನಿರ್ಧಾರ ಜಾರಿಗೆ ತಂದಿದ್ದೇಕೆ? ಅಮೆರಿಕ ಒತ್ತಡ ಕಾರಣವೇ?: ಹಣಕಾಸು ಸಚಿವಾಲಯ ಹೇಳಿದ್ದೇನು?
ಕ್ರೆಡಿಟ್ ವಹಿವಾಟುಗಳಿಗಾಗಿ UPI ಗೆ ಕೇವಲ RuPay ಕ್ರೆಡಿಟ್ ಕಾರ್ಡ್ಗಳನ್ನು ಮಾತ್ರ ಲಿಂಕ್ ಮಾಡಲು ಅನುಮತಿಸುವ ಅಸ್ತಿತ್ವದಲ್ಲಿರುವ ನೀತಿಗೆ ಅನುಗುಣವಾಗಿಯೇ NPCI ಯ ನಿರ್ಧಾರವಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.