ವಿದೇಶಇಮ್ರಾನ್ ಆಡಳಿತದಲ್ಲಿ ದೇಶದ ವಿದೇಶೀ, ಭದ್ರತಾ ನೀತಿಗಳ ಮೇಲೆ ಪಾಕ್ ಮಿಲಿಟರಿ ಪ್ರಭಾವ ತೀವ್ರ : ಯುಎಸ್ ವರದಿ
ಇಮ್ರಾನ್ ಖಾನ್ ಪ್ರಧಾನಿಯಾಗಿರುವ ಅವಧಿಯಲ್ಲಿ ಪಾಕಿಸ್ತಾನ ಮಿಲಿಟರಿ ದೇಶದ ವಿದೇಶಾಂಗ ನೀತಿ ಹಾಗೂ ಭದ್ರತೆ ನೀತಿಗಳ ಮೇಲೆ ಪ್ರಬಲ ಪ್ರಭಾವ ಬೀರುವ ಶಕ್ತಿಯನ್ನು ಉಳಿಸಿಕೊಂಡಿರುವುದಾಗಿ ಯುಎಸ್ ಕಾಂಗ್ರೆಸ್ ನ ವರದಿಯೊಂದು ಹೇಳಿದೆ.