ದೇಶಪ್ರೇಯಸಿ ಕಾಣಲು ಹೋದ ಬೆಂಗಳೂರು ಟೆಕಿಗೆ ಶಾಕ್: ಮತ್ತಿನ ಔಷಧಿ, ಬಲವಂತದ ಮದುವೆ, 40 ಲಕ್ಷ ರೂ ಹಣಕ್ಕೆ ಡಿಮ್ಯಾಂಡ್
ತಾವು ಪ್ರೀತಿಸಿದ ಹುಡುಗಿಯ ಮದುವೆಯಾಗಲು ಹುಡುಗರು ನಾನಾ ಕಷ್ಟಗಳನ್ನು ಪಡುತ್ತಾರೆ. ಆದರೆ ಇಲ್ಲೊಬ್ಬ ಬೆಂಗಳೂರು ಮೂಲದ ಟೆಕಿ ತಾನು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ.