forced conversion

Muslim ಸಹೋದರಿಯರ 'ಕೊಳಕು ಜಾಲ': Hindu ಮಹಿಳೆಯರಿಗೆ ಡ್ರಗ್ಸ್ ನೀಡಿ Sex, ಮತಾಂತರಕ್ಕೆ ಒತ್ತಾಯ!
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಇಬ್ಬರು ಸಹೋದರಿಯರ ಕೊಳಕು ಜಾಲ ಬಯಲಾಗಿದೆ. ಸಹೋದರಿಯರು ತಮ್ಮ ಸಹಚರರೊಂದಿಗೆ, ಉದ್ಯೋಗದ ನೆಪದಲ್ಲಿ ಹಿಂದೂ ಮಹಿಳೆಯರನ್ನು ಆಕರ್ಷಿಸಿದರು. ನಂತರ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ಪ್ರಿಯಕರನಿಂದ ಅತ್ಯಾಚಾರ ಮಾಡಿಸುತ್ತಿದ್ದಳು.

'Islam ಗೆ ಮತಾಂತರವಾಗಲಿಲ್ಲ ಎಂದು HIV ಇಂಜೆಕ್ಷನ್ ಚುಚ್ಚಿದ್ರು'; Hindu ಮಂಗಳ ಮುಖಿಯರ ಗಂಭೀರ ಆರೋಪ, ತನಿಖೆಗೆ ಆದೇಶ!
ಇನ್ನು ಮುಸ್ಲಿಂ ಮಂಗಳಮುಖಿಯರು ಹಿಂದೂ ಮಂಗಳಮುಖಿಯರು ಮತಾಂತರವಾಗದಿದ್ದರೆ ಅವರನ್ನು ಸಮಾಜದಿಂದ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಹೇಳಲಾಗಿದೆ.

ಅತ್ಯಾಚಾರ, ವಿಡಿಯೋ ರೆಕಾರ್ಡ್, ಕೆಲಸ ಉಳಿಸಿಕೊಳ್ಳಲು ಇಸ್ಲಾಂ ಮತಾಂತರಕ್ಕೆ ಬೆದರಿಕೆ: Mall ಸೂಪರ್ ವೈಸರ್ Faraz ಬಂಧನ!
ಉತ್ತರ ಪ್ರದೇಶದ ಲಕ್ನೋದ ಲುಲು ಮಾಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಹಿಂದೂ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್ ಫರ್ಹಾಜ್ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.

ಬಲವಂತವಾಗಿ ಹಿಂದೂ ಹುಡುಗಿಯ ಮತಾಂತರ: ಮುಸ್ಲಿಂ ವ್ಯಕ್ತಿಗೆ ಜೀವಾವಧಿ ಶಿಕ್ಷೆ, 5 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್
ಹಿಂದೂ ಯುವತಿಯನ್ನು ಬಲವಂತವಾಗಿ ಮತಾಂತರ ಮಾಡಿದ ಆರೋಪ ಪ್ರಕರಣದಲ್ಲಿ ಎಸ್‌ಸಿ/ಎಸ್‌ಟಿ ನ್ಯಾಯಾಲಯ, ಮುಸ್ಲಿಂ ಯುವಕನಿಗೆ ಜೀವಾವಧಿ ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಬಲವಂತದ ಮತಾಂತರ ಭಾರತದ ಭದ್ರತೆಗೆ ಗಂಭೀರ ಬೆದರಿಕೆ: ಕೇಂದ್ರ ಗೃಹ ಅಮಿತ್ ಶಾ
ಬಲವಂತದ ಮತಾಂತರದ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಸಚಿವರು ಇದು ದೇಶದ ಭದ್ರತೆಗೆ ಬೆದರಿಕೆ ಎಂದು ಹೇಳಿದ್ದಾರೆ.

ಬೆಂಗಳೂರು: ಬಲವಂತವಾಗಿ 80 ಮಕ್ಕಳನ್ನು ಮತಾಂತರ ಮಾಡಿಸಿದ ಆರೋಪ; ಪೊಲೀಸರಿಗೆ ದೂರು
ಮತಾಂತರ ತಡೆಯಲು ರಾಜ್ಯದಲ್ಲಿ ಬಲವಾದ ಕಾಯ್ದೆ ತರುವ ಚಿಂತನೆಯಲ್ಲಿ ಸರ್ಕಾರವಿರುವ ಬೆನ್ನಲ್ಲೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಸುಮಾರು 80 ಮಕ್ಕಳಿಂದ ಕ್ರೈಸ್ತ ಧರ್ಮಕ್ಕೆ ಸೇರಿದ್ದ ಪ್ರಾರ್ಥನೆ ಮಾಡಿಸಿ ಮಕ್ಕಳನ್ನು ಬಲವಂತದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಸಲಾಗುತ್ತಿದೆ.

ಹಿಂದೂ ಯುವತಿಯ ಅಪಹರಣ, ಒತ್ತಾಯಪೂರ್ವಕ ಮತಾಂತರ: ವಿವರ ಕೇಳಿದ ಸುಷ್ಮಾ ಸ್ವರಾಜ್; ಆಂತರಿಕ ವಿಷಯ ಅಂದ್ರು ಪಾಕ್ ಸಚಿವ
ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಅಪಹರಣ, ಒತ್ತಾಯಪೂರ್ವಕ ಮತಾಂತರ ನಡೆದಿರುವ ಘಟನೆ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದಲ್ಲಿರುವ ಭಾರತದ ಹೈ ಕಮಿಷನ್ ನಿಂದ ವರದಿ ಕೇಳಿದ್ದಾರೆ.

