ವಾಣಿಜ್ಯ17,000 ಕೋಟಿ ರೂ. ನಿಂದ ಶೂನ್ಯಕ್ಕೆ: BYJUS CEO ರವೀಂದ್ರನ್ ಆಸ್ತಿ ಇಂದು '0'; ಆಗಿದ್ದೇನು?
ಎಡ್ಟೆಕ್ ಕಂಪನಿ ಬೈಜುಸ್ನ ಸಿಇಒ ಬೈಜು ರವೀಂದ್ರನ್ ತೀವ್ರ ಸಂಕಷ್ಟದಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ಹಲವು ಹಿನ್ನಡೆ ಅನುಭವಿಸಿದ್ದು ಅವರ ನಿವ್ವಳ ಮೌಲ್ಯ ರೂ 17,545 ಕೋಟಿ ರೂಪಾಯಿಯಿಂದ ಈಗ ಅದು ಶೂನ್ಯಕ್ಕೆ ಕುಸಿದಿದೆ.