ವಿದೇಶ58ನೇ ವಯಸ್ಸಿನಲ್ಲಿ 8ನೇ ಮಗುವಿಗೆ ತಂದೆಯಾಗಲಿರುವ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್
ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ 58ನೇ ವಯಸ್ಸಿನಲ್ಲಿ 8ನೇ ಬಾರಿಗೆ ತಂದೆಯಾಗುತ್ತಿದ್ದು, ಬೋರಿಸ್ ಜಾನ್ಸನ್-3ನೇ ಪತ್ನಿ ಕ್ಯಾರಿ ಜಾನ್ಸನ್ ದಂಪತಿ ತಮ್ಮ ಮೂರನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.