ವಿಶೇಷಬೀದಿಬದಿಯ ಮಕ್ಕಳಿಗಾಗಿ ಶಿಕ್ಷಣ ಕೇಂದ್ರಗಳನ್ನು ತೆರೆದ ಟ್ರಾಫಿಕ್ ಪೊಲೀಸ್!
ಬೀದಿ ಬದಿ ಭಿಕ್ಷೆ ಬೇಡುವ, ಚಿಂದಿ ಆಯ್ದು ಬದುಕು ಸಾಗಿಸುವ ಸುಮಾರು 200 ಮಕ್ಕಳಿಗೆ ಸಂಚಾರಿ ಪೊಲೀಸರೊಬ್ಬರು ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಬೀದಿ ಬದಿಯ ಮಕ್ಕಳ ಬದುಕಿನಲ್ಲಿ ಬದಲಾವಣೆ ತರುವ ಗುರಿಯೊಂದಿಗೆ ಒಂದೂವರೆ ವರ್ಷದ ಹಿಂದೆ ಪೊಲೀಸ್ ಪಾಠಶಾಲೆಯನ್ನು ಈ ಪೊಲೀಸ್ ಅಧಿಕಾರಿ ಪ್ರಾರಂಭಿಸಿದ್ದಾರೆ.