ಕ್ರೀಡೆFIFA World Cup trophy: 18 ಕ್ಯಾರೆಟ್ ಚಿನ್ನದ ಟ್ರೋಫಿಯ ಬೆಲೆ ಎಷ್ಟು? ಇದನ್ನು ವಿನ್ಯಾಸಗೊಳಿಸಿದ್ದು ಯಾರು?
ಫಿಫಾ ಮೂಲ ಟ್ರೋಫಿಯನ್ನು ಸ್ವಿಜರ್ಲ್ಯಾಂಡ್ನ ಜ್ಯೂರಿಚ್ನಲ್ಲಿರುವ 'ಫಿಫಾ ವರ್ಲ್ಡ್ ಫುಟ್ಬಾಲ್ ಮ್ಯೂಸಿಯಂ'ಗೆ ಹಿಂತಿರುಗಿಸುತ್ತದೆ. ಅಲ್ಲದೇ ವಿಜೇತರಿಗೆ ಅದರ ಪ್ರತಿಕೃತಿಯನ್ನು (a replica) ನೀಡಲಾಗುತ್ತದೆ