ದೇಶಇನ್ನಷ್ಟು ಫಾಸ್ಚ್ ಫುಡ್ ಗಳ ಪರೀಕ್ಷೆ
ಕೇಂದ್ರ ಆಹಾರ ಸುರಕ್ಷತಾ ಪ್ರಾಧಿಕಾರವು, ಆಹಾರ ತಯಾರಿಕೆಯಲ್ಲಿನ ಸೂತ್ರಗಳ ಅನುಸರಣೆ ಪರಿಶೀಲಿಸಿ ರಾಮೆನ್ , Foodles ಮತ್ತು ವಾಯ್ ವಾಯ್ ಸೇರಿದಂತೆ ಪ್ರಮುಖ ಏಳು ಕಂಪೆನಿಗಳಿಂದ ತಯಾರಿಸಲ್ಪಟ್ಟ ವಿವಿಧ ನೂಡಲ್ಸ್ , ಪಾಸ್ತಾ ಮತ್ತು ತಿಳಿಹಳದಿ ಬ್ರ್ಯಾಂಡ್ ಗಳ ಪರೀಕ್ಷೆಗೆ ಆದೇಶಿಸಿದೆ...