Food Safety and Standards Authority of India (FSSAI)

ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ 'ರೆಡ್ ಅಲರ್ಟ್' ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?
ಭಾರತದಲ್ಲಿ ಮಾರಾಟವಾಗುವ ಕೆಲವು ಜನಪ್ರಿಯ ಆಹಾರ ಮತ್ತು ಪಾನೀಯಗಳಲ್ಲಿನ ಸಕ್ಕರೆ, ಉಪ್ಪು ಹಾಗೂ ಇತರ ಪದಾರ್ಥಗಳ ಪ್ರಮಾಣ ವಿದೇಶಗಳಲ್ಲಿ ಮಾರಾಟವಾಗುವ ಅದೇ ಉತ್ಪನ್ನಗಳಿಗಿಂತ ಹೆಚ್ಚಿರುವುದನ್ನೂ ವರದಿ..

'100 ಪ್ರತಿಶತ' ಹೇಳಿಕೆ ಹೊಂದಿರುವ ಉತ್ಪನ್ನಗಳ ಮಾರಾಟಕ್ಕೆ ಡಾಬರ್‌ಗೆ FSSAI ನಿಷೇಧ
ಇಂತಹ ಲೇಬಲಿಂಗ್ ಕಾನೂನುಬಾಹಿರವಾಗಿದ್ದು, '100 ಪ್ರತಿಶತ' ಎಂಬ ಹೇಳಿಕೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಜಾಹೀರಾತು ಮತ್ತು ದಾವೆಗಳು) ನಿಯಮಗಳು, 2018ಕ್ಕೆ ವಿರುದ್ಧವಾಗಿವೆ ಎಂದು ಎಫ್‌ಎಸ್‌ಎಸ್‌ಎಐ ಸ್ಪಷ್ಟಪಡಿಸಿದೆ.

ಇಡ್ಲಿ, ದೋಸೆ, ವಡೆ ಪ್ರಿಯರೇ ಎಚ್ಚರ..: ಬೇಸಿಗೆಯಲ್ಲಿ fermented ಆಹಾರಗಳು ಉತ್ತಮವೇ? FSSAI ಮಾರ್ಗಸೂಚಿ ಹೇಳೋದೇನು?
ಇಡ್ಲಿ, ದೋಸೆ ಮತ್ತು ವಡೆಯಂತಹ ಹುದುಗಿಸಿದ ಆಹಾರ ಪದಾರ್ಥಗಳನ್ನು ಸಾಮಾನ್ಯವಾಗಿ ಕರುಳಿನ ಆರೋಗ್ಯಕ್ಕೆ ಉತ್ತಮ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವೆಂದು ಪರಿಗಣಿಸಲಾಗುತ್ತದೆ.

ಎಚ್ಚರ: ಹಣ್ಣುಗಳು ಮೃದುವಾಗಿ, ಸುಂದರವಾಗಿ ಕಾಣುವಂತೆ ಮಾಡಲು ಯಥೇಚ್ಛವಾಗಿ ರಾಸಾಯನಿಕ ಬಳಕೆ!
ನಗರಗಳಲ್ಲಿ ಅನೇಕ ವ್ಯಾಪಾರಿಗಳು, ಎಥೆಫೋನ್ ಪುಡಿ ರೂಪದಲ್ಲಿ ಬಳಸುವ ಬದಲು, ಈ ರಾಸಾಯನಿಕಗಳ ದ್ರಾವಣಗಳಲ್ಲಿ ಹಣ್ಣುಗಳನ್ನು ನೆನೆಸಿ, ಮೃದುವಾಗಿ, ಸುಂದರವಾಗಿ ಹಣ್ಣಾದಂತೆ ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತಿದ್ದಾರೆ.

ಗಣೇಶ ಪೆಂಡಾಲ್, ಗಣೇಶೋತ್ಸವಗಳಲ್ಲಿ ಪ್ರಸಾದ ವಿನಿಯೋಗ: FSSAI ನಿಂದ ಆದೇಶ
ಗಣೇಶೋತ್ಸವ ವೇಳೆ ಪ್ರಸಾದ ವಿನಿಯೋಗ ಇದ್ದರೆ ಅಲ್ಲಿ ಶುಚಿತ್ವ ಮತ್ತು ಗುಣಮಟ್ಟ ಸುರಕ್ಷತೆ ಪತ್ರ ಕಡ್ಡಾಯ ಹಾಗೆ ಬಿಬಿಎಂಪಿ ಅನುಮತಿ ಜೊತೆಗೆ ಆಹಾರ ವಿತರಣೆಗೂ ಅನುಮತಿ ಪತ್ರ ಇರಲೇಬೇಕಿದೆ.

ನಂಜನಗೂಡು ಸೇರಿ ಎಂಟು ನೆಸ್ಲೆ ಘಟಕಗಳ ಮೇಲೆ ನಿಗಾ
ಕರ್ನಾಟಕದ ನಂಜನಗೂಡು ಸೇರಿದಂತೆ ನೆಸ್ಲೆ ಇಂಡಿಯಾದ ಎಂಟು ಸ್ಥಳಗಳ ಮೇಲೆ ಭಾರತೀಯ ಆಹಾರ ಗುಣಮಟ್ಟ ಮತ್ತು ಭದ್ರತಾ ಪ್ರಾಧಿಕಾರ (ಎಫ್ ಸ್‍ಎಸ್‍ಎಐ) ...

