ರಾಜ್ಯಅವಧಿ ಮೀರಿದ ಮೊಸರು, ಡೈನಿಂಗ್ ಟೇಬಲ್ ಮೇಲೆ ತಿಗಣೆ ಪುಡಿ: ಹೊಟೇಲ್, ಕ್ಲಬ್ ಗಳ ನಂತರ ಬೆಂಗಳೂರಿನಲ್ಲಿ ಪಿಜಿಗಳ ಕರ್ಮಕಾಂಡ; Video
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ತಂಡಗಳು ನಗರದ 64 ಪಿಜಿಗಳಲ್ಲಿ ತಪಾಸಣೆ ನಡೆಸಿದ್ದು, ಈ ಪೈಕಿ 23 ಪಿಜಿಗಳು ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.